ರವಿಚಂದ್ರನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಜಗ್ಗಣ್ಣ | Filmibeat kannada

2018-05-31 477

ಹೆಸರಿಗೆ 'ಏಕಾಂಗಿ' ಆದರೂ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಕ್ರೇಜಿ ಸ್ಟಾರ್ ರವಿಚಂದ್ರನ್. 'ಸಿನಿಮಾನೇ ಉಸಿರು' ಎಂದು ನಂಬಿರುವ ರವಿಚಂದ್ರನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನವರಸ ನಾಯಕ ಜಗ್ಗೇಶ್ ಕೂಡ ಕಷ್ಟದ ಸಮಯದಲ್ಲಿದ್ದಾಗ, ಅವರನ್ನ ಕೈಹಿಡಿದವರು ಇದೇ ರವಿಚಂದ್ರನ್. ಇಂತಿಪ್ಪ ರವಿಚಂದ್ರನ್ ಗೆ ಧನ್ಯವಾದ ಸಲ್ಲಿಸುವುದರ ಜೊತೆಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ ನಟ ಜಗ್ಗೇಶ್.

Kannada Actor Jaggesh has taken his twitter account to wish Crazy Star Ravichandran.

Videos similaires